ಸವಣೂರು ಮೊಗರು ಸರಕಾರಿ ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: ಸವಣೂರು ಮೊಗರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಮುಖ್ಯಮಂತ್ರಿಯಾಗಿ ಫಾತಿಮತ್ ನುಸೈಬಾ ಹಾಗೂ ಉಪ ಮುಖ್ಯಮಂತ್ರಿಯಾಗಿ ಮೊಹಮ್ಮದ್ ತನೀಝ್ ಆಯ್ಕೆಯಾದರು.

ಶಿಕ್ಷಣ ಮಂತ್ರಿಗಳಾಗಿ ಆಯಿಷತ್ ತಸ್ರೀಫ, ಶಝ ಅಬ್ದುಲ್ಲಾ ಸೋಂಪಾಡಿ, ಆಹಾರ ಮಂತ್ರಿಗಳಾಗಿ ಮೊಹಮ್ಮದ್ ಮುಂಝೀರ್, ಮೊಹಮ್ಮದ್ ಇಜಾಝ್ ಮೊಹಮ್ಮದ್ ನಿಯಾಝ್, ಆರೋಗ್ಯ ಮಂತ್ರಿಗಳಾಗಿ ಆಯಿಷ ರಾಫಿದ, ಫಾತಿಮತ್ ಫಸೀಲಾ, ಫಾತಿಮತ್ ರಿಝಾ ಪಿ, ಕ್ರೀಡಾಮಂತ್ರಿಗಳಾಗಿ ಪುತ್ತಳಿ, ಎ ಆಮಿನ ಐಫ, ಫಾತಿಮತ್ ಶೈಲಾ ಎಂ, ಮೊಹಮ್ಮದ್ ಇಷಾಮ್, ಝಮೀ ಮಹ್ ಮೂದ್, ಬದ್ರುದ್ದೀನ್, ಸಾಂಸ್ಕೃತಿಕ ಮಂತ್ರಿಗಳಾಗಿ ಫಾತಿಮತ್ ಸನ ಎಂ, ಫಾತಿಮತ್ ರಿಝಾ ಎಂ, ಯಶನ್ ಕೆ, ಅರ್ಪಾಝ್, ವಾರ್ತಾಮಂತ್ರಿಗಳಾಗಿ ಮಹಮ್ಮದ್ ಅಲಿ ಶಾಹಿದ್, ರಝ್ವಾ ಫಾತಿಮಾ, ತಸ್ನಾ ಫಾತಿಮಾ, ಸ್ವಚ್ಛತಾ ಮಂತ್ರಿಗಳಾಗಿ ಫಾತಿಮತ್ ತಸ್ರಿಯ, ಸುಶ್ಮಿತಾ, ಮಹಮ್ಮದ್ ರಹೀಫ್, ತೋಟಗಾರಿಕ ಮಂತ್ರಿಗಳಾಗಿ ಸುಖ್ರಂಮುಂಡು, ಗಂಗಾರಾಮ, ಅಹ್ಮದ್ ನಿಹಾದ್, ಝಾಹಿರಾ.ಕೆ, ದೀಕ್ಷ ಇ, ಮುಹಮ್ಮದ್ ಬಿಲಾಲ್, ನೀರಾವರಿ ಮಂತ್ರಿಗಳಾಗಿ ಮುಹಮ್ಮದ್ ಅಫಾಝ್, ಮುಹಮ್ಮದ್ ಶಹೀಮ್, ಮುಹಮ್ಮದ್ ಉಫೈಝ್, ಗೃಹ ಮಂತ್ರಿಗಳಾಗಿ ಫಾತಿಮತ್ ನುಸೈಭಾ, ಮುಹಮ್ಮದ್ ಶಹೀಮ್, ಝಮೀ ಮಹ್‌ಮೂದ್, ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಎಂ ಎ ಮತದಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮುಖ್ಯಗುರು ಮೋಹಿನಿ ಹಾಗೂ ಸಹಶಿಕ್ಷಕರುಗಳಾದ ಜುಸ್ತಿನಾ ಲಿಡ್ವಿನ್ ಡಿಸೋಜ, ಜಾನಕಿ, ಗುಲ್ಸನ್ ಕೌಸರ್, ಕು ದಯಾಮಣಿ ಕೆ ಚುನಾವಣಾಧಿಕಾರಿಗಳಾಗಿ ಚುನಾವಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here