ಕಾರ್ಮಿಕ ಮಹಿಳಾ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತಕ್ಷಣ ನೇರ ನೇಮಕಾತಿ

2

ಪುತ್ತೂರು: ಕರ್ನಾಟಕ ರಾಜ್ಯ ಕಾರ್ಮಿಕ ಮಹಿಳಾ ಕೌಶಲ್ಯ ಅಭಿವೃದ್ಧಿ ಯೋಜನೆ 2025-2026ನೇ ಸಾಲಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶ ಕಲ್ಪಿಸಿದೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕಿನ ಗ್ರಾಮೀಣ ಭಾಗದ ಪುರುಷರಿಗೆ/ಮಹಿಳೆಯರಿಗೆ ಲಿಖಿತ ಪರೀಕ್ಷೆ ಇಲ್ಲದೇ ಗ್ರಾಮ ಪಂಚಾಯತ್/ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಹಾಗೂ ಹೋಬಳಿ ವಲಯಗಳಿಗೆ ನೇರ ನೇಮಕಾತಿ ಪ್ರಕಟಿಸಲಾಗಿದೆ.

ಹುದ್ದೆಗಳ ವಿವರ:
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ಮಾಸಿಕ ವೇತನ | ವಯಸ್ಸಿನ ಮಿತಿ
ವ್ಯವಸ್ಥಾಪಕ ಯೋಜನಾಧಿಕಾರಿ | 28 | ₹30,000/- ESI/PF | ಗರಿಷ್ಠ 45
ಸಹಾಯಕ ಯೋಜನಾಧಿಕಾರಿ | 46 | ₹25,000/- ESI/PF | ಗರಿಷ್ಠ 45
ಜಿಲ್ಲಾ ಸಮನ್ವಯಾಧಿಕಾರಿ | 16 | ₹22,000/- ESI/PF | ಗರಿಷ್ಠ 45
ತಾಲೂಕು ಸಮನ್ವಯಾಧಿಕಾರಿ | 20 | ₹21,500/- ESI/PF | ಗರಿಷ್ಠ 48

SSLC ಅಥವಾ PUC ಮಾತ್ರ. ಪದವೀಧರರು ಅರ್ಜಿ ಹಾಕಬಾರದು. ಗ್ರಾಮ/ಹೋಬಳಿ ವಲಯ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಕೆಲಸ ಲಭ್ಯವಿದೆ. LCRP, MBK, ಆಶಾ ಕಾರ್ಯಕರ್ತೆ, ಸ್ವ-ಸಹಾಯ ಸಂಘಗಳಲ್ಲಿ ಸೇವೆ ಸಲ್ಲಿಸಿದ ದ್ವಿ-ಚಕ್ರ ವಾಹನ ಚಲಿಸುವ ಸಾಮರ್ಥ್ಯವುಳ್ಳ ವಿವಾಹಿತ ಮಹಿಳೆಯರಿಗೆ ಮೊದಲ ಆದ್ಯತೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆ: ಹೆಸರು, ವಿಳಾಸ ಕನ್ನಡದಲ್ಲಿ ಅರ್ಜಿ ಬರೆದು ಆಧಾರ್‌ಕಾರ್ಡ್ ಸಮೇತ 7259495639 ವಾಟ್ಸಪ್ ಮಾಡಬಹುದಾಗಿದೆ

2 COMMENTS

  1. ನಮಸ್ತೆ ಸರ್ ನಾನು ಈ ಮೂಲಕ ತಿಳಿಸುವುದೇನೆಂದರೆ ನೀವು ಕೊಟ್ಟ ನನ್ನ ಕಾರ್ಯವನು ನಾನು ಅತ್ಯುತ್ತಮವಾಗಿ ನಿರ್ವಹಿಸುತೇನೆ ನನಗೆ ಈ ಕೆಲಸ ಮಾಡಲು ಆಸಕ್ತಿ ಇದೆ

LEAVE A REPLY

Please enter your comment!
Please enter your name here