







ಪುತ್ತೂರು:ಕರ್ನಾಟಕ ರಾಜ್ಯ ಮಹಳಾ ಕೌಶಲ್ಯ ಅಭಿವೃದ್ಧಿ ಯೋಜನೆ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಉದೋಗಾಂಕ್ಷಿಗಳಿಗೆಸುವರ್ಣ ಅವಕಾಶವನ್ನು ಒದಗಿಸಿದೆ. ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗದ ಪುರುಷರಿಗೆ/ಮಹಿಳೆಯರಿಗೆ ಲಿಖಿತ ಪರೀಕ್ಷೆ ಇಲ್ಲದೇ ಗ್ರಾಮ ಪಂಚಾಯತ್ / ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಹಾಗೂ ಹೋಬಳಿ ವಲಯಗಳಿಗೆ ನೇರ ನೇಮಕಾತಿ ನಡೆಯಲಿದೆ.
ಕ್ರ.ಸಂ
ಹುದ್ದೆಯ ಹೆಸರು
ಹುದ್ದೆಯ ಸಂಖ್ಯೆ
ಮಾಸಿಕ ವೇತನ
1
ವ್ಯವಸ್ಥಾಪಕ ಯೋಜನಾಧಿಕಾರಿ
28
30,000/- ESI/PF
2
ಸಹಾಯಕ ಯೋಜನಾಧಿಕಾರಿ
46
25,000/- ESI/PF
3
ಜಿಲ್ಲಾ ಸಮನ್ವಯಾಧಿಕಾರಿ
16
22,000/- ESI/PF
4
ತಾಲೂಕು ಸಮನ್ವಯಾಧಿಕಾರಿ
20
21,500/- ESI/PF
5
ವೈಜ್ಞಾನಿಕ ಸಾವಯವ ಕೃಷಿ ಸಲಹೆಗಾರ
36
30,000/- ESI/PF
ನಿಮ್ಮದೇ ಊರಿನ ಗ್ರಾಮ/ಹೋಬಳಿ ವಲಯ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಕೆಲಸ ಲಭ್ಯವಿರುತ್ತದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಸಂದರ್ಶನದೊಂದಿಗೆ ನೇರ ನೇಮಕಾತಿ ಮೇಲೆ ನಮೂದನೆ ಮಾಡಿದ ಹುದ್ದೆಗಳಿಗೆ ಅಧಿಕೃತ ಆನ್ಸೆನ್ ಮೂಲಕ ಅಥವಾ ವಾಟ್ಸಪ್ ಮೂಲಕ ಅರ್ಜಿ ಆಹ್ವಾನ. ವಿದ್ಯಾರ್ಹತೆ : SSLC ಅಥವಾ PUC ಮಾತ್ರ (ಪದವೀಧರರು ಅರ್ಜಿ ಹಾಕಿದರೆ ಪರಿಗಣಿಸುವುದಿಲ್ಲ) LCRP, MBK, ಆಶಾ ಕಾರ್ಯಕರ್ತೆ, ಸ್ವ-ಸಹಾಯ ಸಂಘಗಳಲ್ಲಿ ಸೇವೆ ಸಲ್ಲಿಸಿದ ದ್ವಿ-ಚಕ್ರ ವಾಹನ ಚಾಲನೆಯ ಸಾಮರ್ಥ್ಯವುಳ್ಳ ವಿವಾಹಿತ ಮಹಿಳೆಯರಿಗೆ ಮೊದಲ ಆದ್ಯತೆ. ನಿಮ್ಮ ಆಯ್ಕೆಗಾಗಿ ಹೆಸರು, ವಿಳಾಸ ಕನ್ನಡದಲ್ಲಿ ಅರ್ಜಿ ಬರೆದು ಆಧಾರ್ ಕಾರ್ಡ್ ಸಮೇತ ಈ ನಂಬರಿಗೆ ವಾಟ್ಸಪ್ ಮಾಡಿ 7259495639











