






ಪುತ್ತೂರು;ಜೂನ್ 8 ರಂದು ಹೃದಯಾಘಾತದಿಂದ ಅಗಲಿದ ನಡುಬೈಲುಗುತ್ತು ಮನೆತನದ, ಪುತ್ತೂರು ಬಿಲ್ಲವ ಸಂಘದ ಪ್ರಥಮ ಸದಸ್ಯ ದಿ.ಬೈಲಾಡಿ ತಿಮ್ಮಪ್ಪ ಪೂಜಾರಿರವರ ಪತ್ನಿ ಬಿ.ಟಿ ಸುಂದರಿ ನಡುಬೈಲುಗುತ್ತುರವರ ಶ್ರದ್ಧಾಂಜಲಿ ಕಾರ್ಯ ಜೂ.20ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನೆರವೇರಿತು.



ಅಗಲಿದ ಬಿ.ಟಿ ಸುಂದರಿ ಸಾಲ್ಯಾನ್ ರವರ ಪುತ್ರರಾದ ಬಿ.ಟಿ ಗೋಪಾಲಕೃಷ್ಣ ಸಾಲ್ಯಾನ್, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಬಿ.ಟಿ ಸಂತೋಷ್ ಸಾಲ್ಯಾನ್, ಬಿ.ಟಿ ರಾಜೇಶ್ ಸಾಲ್ಯಾನ್, ಬಿ.ಟಿ ಪ್ರವೀಣ್ ಸಾಲ್ಯಾನ್, ಪುತ್ರಿ ಶಾರದಾ ಸಾಲ್ಯಾನ್, ಸೊಸೆಯಂದಿರಾದ ಶೋಭಾ, ಕವಿತಾ, ಪುಷ್ಪಾ, ರೇಶ್ಮಾ, ಅಳಿಯ ಜಗದೀಶ್, ಸಹೋದರರಾದ ನಾರಾಯಣ ಸಾಲ್ಯಾನ್, ಬಾಲಕೃಷ್ಣ ಸಾಲ್ಯಾನ್ ಹಾಗೂ ಎಂಟು ಮಂದಿ ಮೊಮ್ಮಕ್ಕಳು, ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕೇಕುಡೆ, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಎಂ.ವರದರಾಜು, ಮಾಜಿ ಕಾರ್ಯದರ್ಶಿಗಳಾದ ಬಿ.ಎಸ್ ಸತೀಶ್ ಕುಮಾರ್, ವಿಶ್ವನಾಥ ಪೂಜಾರಿ ಕೆಂಗುಡೇಲು, ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಡಾ.ಸದಾನಂದ ಕುಂದರ್, ಬಿಲ್ಲವ ಗ್ರಾಮ ಸಮಿತಿ ಸದಸ್ಯರು, ಬಿಲ್ಲವ ಮಹಿಳಾ ವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರು, ಅಮ್ಮುಂಜ ಪಾಲಿಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಪ್ರಮುಖರಾದ ಪೂರ್ಣೇಶ್ ಭಂಡಾರಿ, ಶರೋನ್ ಸಿಕ್ವೇರಾ, ಸುಪ್ರೀತ್ ಕಣ್ಣಾರಾಯ, ಸದಾಶಿವ ಶೆಟ್ಟಿ ಪಟ್ಟೆ, ಸುರೇಶ್ ಕುಮಾರ್ ಸೊರಕೆ, ರೋಟರಿ ಸೆಂಟ್ರಲ್ ಸದಸ್ಯ ಸನತ್ ಕುಮಾರ್, ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ರಮ್ಯಾ ರಾಜಾರಾಂ, ಆರ್ಯಾಪು ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಬೆದ್ರಾಳ ನಂದಿಕೇಶ್ವರ ದೇವಸ್ಥಾನದ ಅಧ್ಯಕ್ಷ ಪದ್ಮನಾಭ ಪೂಜಾರಿ ಬೆದ್ರಾಳ ಸಹಿತ ಹಲವರು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.













