ನಾಳೆ(ಜು.1) ಭಕ್ತಕೋಡಿಯಲ್ಲಿ ನ್ಯೂ ರಕ್ಷಾ ಜನರಲ್ ಸ್ಟೋರ್, ಚಿಕನ್ ಸೆಂಟರ್ ಶುಭಾರಂಭ June 30, 2026 0 FacebookTwitterWhatsApp ಪುತ್ತೂರು: ನ್ಯೂ ರಕ್ಷಾ ಜನರಲ್ ಸ್ಟೋರ್ ಮತ್ತು ಚಿಕನ್ ಸೆಂಟರ್ ಜು.1ರಂದು ಭಕ್ತಕೋಡಿ ಸರಕಾರಿ ಪಶು ಚಿಕಿತ್ಸಾಲಯ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ ಎಂದು ನ್ಯೂ ರಕ್ಷಾ ಜನರಲ್ ಸ್ಟೋರ್ ಮತ್ತು ಚಿಕನ್ ಸೆಂಟರ್ನ ಮಾಲಕ ಅಶೋಕ್ ಎಸ್.ಡಿ ತಿಳಿಸಿದ್ದಾರೆ.