ನಾಳೆ(ಜು.1) ಭಕ್ತಕೋಡಿಯಲ್ಲಿ ನ್ಯೂ ರಕ್ಷಾ ಜನರಲ್ ಸ್ಟೋರ್, ಚಿಕನ್ ಸೆಂಟರ್ ಶುಭಾರಂಭ

0

ಪುತ್ತೂರು: ನ್ಯೂ ರಕ್ಷಾ ಜನರಲ್ ಸ್ಟೋರ್ ಮತ್ತು ಚಿಕನ್ ಸೆಂಟರ್ ಜು.1ರಂದು ಭಕ್ತಕೋಡಿ ಸರಕಾರಿ ಪಶು ಚಿಕಿತ್ಸಾಲಯ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ ಎಂದು ನ್ಯೂ ರಕ್ಷಾ ಜನರಲ್ ಸ್ಟೋರ್ ಮತ್ತು ಚಿಕನ್ ಸೆಂಟರ್‌ನ ಮಾಲಕ ಅಶೋಕ್ ಎಸ್.ಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here