







ಪುತ್ತೂರು: ರೈಲ್ವೆ ನಿಲ್ದಾಣದ ಎದುರಿನ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಕೆ ಟೂರ್ ಅಂಡ್ ಟ್ರಾವೆಲ್ಸ್ ಏಜೆನ್ಸಿ ವತಿಯಿಂದ ಎರಡೂವರೆ ದಿನಗಳ ಶೃಂಗೇರಿ-ಮಂತ್ರಾಲಯ ಪ್ರವಾಸ ಯಶಸ್ವಿಯಾಗಿ ನಡೆಯಿತು.



ಜೂ. 24ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಟ ಪ್ರವಾಸದಲ್ಲಿ ಶೃಂಗೇರಿ ದೇವಸ್ಥಾನ, ಶಂಕರಾಚಾರ್ಯರ ಪ್ರತಿಮೆ ದರ್ಶನ, ಅಂಜನಾದ್ರಿ ಬೆಟ್ಟ, ಹಂಪಿ, ಪಂಚಮುಖಿ ಆಂಜನೇಯ, ಮಂತ್ರಾಲಯ ಮೊದಲಾದ ಪುಣ್ಯಕ್ಷೇತ್ರಗಳ ದರ್ಶನ ಕಲ್ಪಿಸಲಾಯಿತು.



ಜೆಕೆ ಟೂರ್ ಅಂಡ್ ಟ್ರಾವೆಲ್ಸ್ ವತಿಯಿಂದ ಪ್ರತಿದಿನ ತಿರುಪತಿ ಪ್ಯಾಕೇಜ್ ಟೂರ್ ಹಾಗೂ ಪ್ರತಿ ತಿಂಗಳು ಶೃಂಗೇರಿ-ಮಂತ್ರಾಲಯ ಪ್ಯಾಕೇಜ್ ಟೂರ್ ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99452 77507, 91085 50105










