







ಪುತ್ತೂರು: ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪುತ್ತೂರು ಬಿಲ್ಲವ ಬ್ರಿಗೇಡ್ ನ ಗ್ರಾಮ ಸಮಿತಿ ರಚನೆಗೆ ಚಾಲನೆ ದೊರೆತಿದೆ. ಆರಂಭದಲ್ಲಿ ಕೆಮ್ಮಿಂಜೆ, ಕುಳ ಮತ್ತು ಕೊಡಿಪ್ಪಾಡಿ ಗ್ರಾಮ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


ಕೆಮ್ಮಿಂಜೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಬಿ.ಎಲ್. ಚಂದ್ರಶೇಖರ ಅಂಚನ್ ನೈತಾಡಿ, ಕಾರ್ಯದರ್ಶಿಯಾಗಿ ಸುರೇಶ್ ಪಂಜಳ, ಸದಸ್ಯರಾಗಿ ದೇವಿಪ್ರಸಾದ್ ನೈತಾಡಿ, ಗುರುಪ್ರಸಾದ್ ಕಲ್ಲಗುಡ್ಡೆ, ಗೋಪಾಲ ನೈತಾಡಿ, ಸಂದೇಶ್ ನೈತಾಡಿ, ಧನುಷ್ ಪೂಜಾರಿ ಕೊರುಂಗು, ಕುಳ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಚೇತನ್ ಕಂಬಳದಡ್ಡ, ಕಾರ್ಯದರ್ಶಿಯಾಗಿ ಕರುಣಾಕರ ಕಟ್ನಾಜೆ, ಸದಸ್ಯರಾಗಿ ಯಶಸ್ವಿ ಕಟ್ನಾಜೆ, ಲೋಕೇಶ್ ಜೇಡರಕೋಡಿ, ಹರ್ಷಿತ್ ಜೇಡರಕೋಡಿ, ಮೋಕ್ಷಿತ್ ಜೇಡರಕೋಡಿ, ಪೃಥ್ವಿ ಪೆಲತ್ತಿಂಜ, ಆನಂದ ಪೂಜಾರಿ ಅಡ್ಯಾಲು, ಧನಂಜಯ ಕಟ್ನಾಜೆ ಮತ್ತು ಕೊಡಿಪ್ಪಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಾಕೇಶ್ ಪೂಜಾರಿ ಓಜಾಳ,ಕಾರ್ಯದರ್ಶಿಯಾಗಿ ಆನಂದ ಪೂಜಾರಿ ಅರ್ಕ, ಸದಸ್ಯರಾಗಿ ಶ್ರೀಧರ ಪಿ. ಅರ್ಕ, ಕೇಶವ ಸುವರ್ಣ ಪೆಲತ್ತಡಿ, ನವೀನ ಪಿ.ಪೆಲತ್ತಡಿ, ಜಯ ಪೂಜಾರಿ ಓಜಾಳ, ಪುನೀತ್ ಬಾನೊಟ್ಟು ಮತ್ತು ಗುರುವಪ್ಪ ಪೂಜಾರಿ ಭಟ್ರುಪಾಡಿ ಆಯ್ಕೆಯಾಗಿದ್ದಾರೆ.













