ನೆಕ್ಕರೆ ನಿವಾಸಿ ಉಮೇಶ ಸಪಲ್ಯ ನಿಧನ

0

ಉಪ್ಪಿನಂಗಡಿ: ಇಲ್ಲಿನ ಹರಿನಗರ ನೆಕ್ಕರೆ ನಿವಾಸಿ, ಗಾಣಿಗ ಸಂಘದ ಕ್ರಿಯಾಶೀಲ ಸದಸ್ಯೆ ಯಶೋಧಾರವರ ಪತಿ ಉಮೇಶ ಸಪಲ್ಯ (68) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.


ಈ ಹಿಂದೆ ಬೀಡಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಇವರು ನಿವೃತ್ತಿ ಪಡೆದಿದ್ದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here