






ಅಧ್ಯಕ್ಷ: ಪ್ರಹ್ಲಾದ್ ಶೆಟ್ಟಿ, ಉಪಾಧ್ಯಕ್ಷರು: ಅಣ್ಣಿ ಎಲ್ತಿಮಾರ್, ಚಂದ್ರಶೇಖರ ಗೋಳಿತ್ತೊಟ್ಟು, ಪ್ರಧಾನ ಕಾರ್ಯದರ್ಶಿ: ಕೃಷ್ಣಪ್ಪ ಕೆ.ನಿಡ್ಡೋಡಿ, ಜತೆ ಕಾರ್ಯದರ್ಶಿ: ಗಿರೀಶ್ ಶೆಟ್ಟಿ ಬೀದಿ
ಕೋಶಾಧಿಕಾರಿ: ದಯಾನಂದ ಕೆ.ಆದರ್ಶ


ನೆಲ್ಯಾಡಿ: 44ನೇ ವರ್ಷದ ನೆಲ್ಯಾಡಿ-ಕೌಕ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ಉಪಾಧ್ಯಕ್ಷರಾಗಿ ಅಣ್ಣಿ ಎಲ್ತಿಮಾರ್, ಚಂದ್ರಶೇಖರ ಗೋಳಿತೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಕೆ. ನಿಡ್ಡೋಡಿ, ಜತೆ ಕಾರ್ಯದರ್ಶಿಯಾಗಿ ಗಿರೀಶ್ ಶೆಟ್ಟಿ ಬೀದಿ ಹಾಗೂ ಕೋಶಾಧಿಕಾರಿಯಾಗಿ ದಯಾನಂದ ಕೆ.ಆದರ್ಶ ಆಯ್ಕೆಯಾಗಿದ್ದಾರೆ.




ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ರವಿಚಂದ್ರ ಹೊಸವಕ್ಳು, ರವಿಪ್ರಸಾದ್ ಶೆಟ್ಟಿ ರಾಮನಗರ, ರಾಕೇಶ್ ಎಸ್.ಗೌಡ, ಸುಧೀರ್ ಕುಮಾರ್ ಕೆ.ಎಸ್., ರಕ್ಷಿತ್ ಮಡಿವಾಳ, ಉಮೇಶ್ ಪೂಜಾರಿ, ರವಿಚಂದ್ರ ಅತ್ರಿಜಾಲು, ರಘುನಾಥ ಪದ್ಮರ್ಪಿತಾ, ವಿನೋದ್ ಕುಮಾರ್ ಬಿ.ಜೆ., ರಮೇಶ್ ಬಾಣಾಜಾಲು, ಸುರೇಶ ಪಡಿಪಂಡ, ಮೋಹನ್ ಗೌಡ ಶಿಶಿಲ, ಮೋಹನ್ ಕಟ್ಟೆಮಜಲು, ಗಣೇಶ್ ಕೆ. ರಶ್ಮಿ, ಗುಣಕರ, ಹರೀಶ್ ಕಟ್ಟೆಮಜಲು, ನವೀನ್ ಶ್ರೀ ಕಟೀಲ್, ಲೋಕೇಶ್ ಕೊಲ್ಯೊಟ್ಟು, ಕವನ್, ರಮೇಶ್ ಶೆಟ್ಟಿ ಬೀದಿ ಹಾಗೂ 43ನೇ ವರ್ಷದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.









