







ಹಳೆಯ ಗೀಸರ್ ಕೊಟ್ಟು ಹೊಸ ಗ್ಯಾಸ್ ಗೀಸರ್ ತನ್ನಿ: ಇಂದೇ ಭೇಟಿ ನೀಡಿ, ಶಿಲ್ಪ ಗ್ಯಾಸ್ ಇಕ್ವಿಪ್ಮೆಂಟ್ಸ್ ಮಳಿಗೆಗೆ


ಪುತ್ತೂರು: ಮಳೆಗಾಲ ಶುರುವಾಗಿದೆ. ತಣ್ಣೀರಲ್ಲಿ ಸ್ನಾನ ಮಾಡೋದು ತಲೆಬಿಸಿ ಅನ್ನಿಸುತ್ತಾ? ಬಿಸಿ ನೀರು ಕಾಯಿಸೋಕೆ ಹರಸಾಹಸ ಪಡ್ತಿದ್ದೀರಾ? ಹಾಗಿದ್ರೆ ಚಿಂತೆ ಬಿಡಿ. ಪುತ್ತೂರಿನ ಮಯೂರ ಟಾಕೀಸ್ ಬಳಿಯ ಶಿಲ್ಪ ಗ್ಯಾಸ್ ಇಕ್ವಿಪ್ಮೆಂಟ್ಸ್ನಲ್ಲಿ ಗ್ಯಾಸ್ ಗೀಸರ್ ಎಕ್ಸ್ಚೇಂಜ್ ಆಫರ್ ನಡೆಯುತ್ತಿದೆ.



ಕಳೆದ 22 ವರ್ಷಗಳಿಂದ ಸೇವೆ ನೀಡುತ್ತಿರುವ ಶಿಲ್ಪ ಗ್ಯಾಸ್ ಇಕ್ವಿಪ್ಮೆಂಟ್ಸ್ನಲ್ಲಿ ಹಳೆಯ ಗೀಸರ್ ನೀಡಿ ಹೊಸ ಅಟೋಮ್ಯಾಟಿಕ್ ಗ್ಯಾಸ್ ಗೀಸರ್ ಖರೀದಿಸಿದರೆ ₹1,000 ರಿಂದ ₹2,500 ವರೆಗೆ ರಿಯಾಯಿತಿ ಲಭ್ಯ. ಮಳೆಗಾಲವನ್ನು ಬಿಸಿ ನೀರಿನ ಸ್ನಾನದ ಜೊತೆ ಚಿಲ್ ಮಾಡಲು ಇದೇ ಸರಿಯಾದ ಸಮಯ.

ಲಭ್ಯವಿರುವ ಗ್ಯಾಸ್ ಗೀಸರ್ ಬ್ರ್ಯಾಂಡ್ಗಳು:
HAVELLS 6Ltr, Greenchef 6Ltr, V Guard 6Ltr, SURAKSHIT 6.5Ltr, Mc Coy 6Ltr, Racold 6Ltr, BLOSSOM 6.5Ltr, BAJAJ 6Ltr, CLIX 6Ltr, Orient 6Ltr, Blowhot 6Ltr, JOHNSON 6Ltr, Aptiva 6.5Ltr, VENUS, POLAR.
ಗ್ಯಾಸ್ ಸ್ಟೌವ್ ಬ್ರ್ಯಾಂಡ್ಗಳು:
GLEN, BAJAJ, Butterfly, Greenchef, BLOSSOM, AKAI, BluFlame, Green Safe, SUNSHINE, SunFlame, Prestige, Surya, GREEN FLY
ಇತರೆ ಸೇವೆಗಳು:
ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಎಲ್ಪಿಜಿ ಎಪ್ಲಾಯನ್ಸ್ ಮತ್ತು ರಿಪೇರಿ, ಎಲ್ಪಿಜಿ ಸ್ಟೌವ್, ಬಯೋ ಗ್ಯಾಸ್ ಸ್ಟೌವ್, ಬಯೋ ಗ್ಯಾಸ್ ಲೈಟ್ಗಳು, ಕಿಚನ್ ಇಕ್ವಿಪ್ಮೆಂಟ್ಸ್, ಎಗ್ಸಾಸ್ಟ್ ಚಿಮಣಿ, ಶಾಲಾ-ಕಾಲೇಜುಗಳ ಗ್ಯಾಸ್ ಸ್ಟೌವ್ ಮತ್ತು ಗ್ಯಾಸ್ ಪೈಪ್ ಲೈನ್ ಅಳವಡಿಕೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900594838, 9845143838









