






ಪುತ್ತೂರು : ಕೆ ಪಿ ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿಯ ಶಾಲಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 7 ನೇ ತರಗತಿಯ ಚರಿಶ್ ವಿದ್ಯಾರ್ಥಿ ನಾಯಕ, 6ನೇ ತರಗತಿಯ ವರ್ಷಾ ಉಪನಾಯಕಿ ಮತ್ತು ಗೃಹ ಮಂತ್ರಿಯಾಗಿ 7ನೇ ತರಗತಿಯ ಧನ್ವಿತ್ ಆಯ್ಕೆಯಾಗಿದ್ದಾರೆ.


ಶಿಕ್ಷಣ ಮಂತ್ರಿ ನಿಹಾ .ಡಿ, ಅರೋಗ್ಯ ಮಂತ್ರಿ ಮನ್ವಿತಾ ಆರ್, ವಾರ್ತಾ ಮಂತ್ರಿ ತನಿಷಾ , ಅಹಾರ ಮಂತ್ರಿ ರಿತಿಕಾ , ಕ್ರೀಡಾ ಮಂತ್ರಿ ಮನ್ವಿತ್ ಶೆಟ್ಟಿ, ನೀರಾವರಿ ಮಂತ್ರಿ ಸಂಭ್ರಮ್, ತೋಟಗಾರಿಕೆ ಮಂತ್ರಿ ಗಗನ್ ಸಾಂಸ್ಕೃತಿಕ ಮಂತ್ರಿ ಚಿನ್ಮಯ್ ಸ್ವಚ್ಛತಾ ಮಂತ್ರಿ ವೈಷ್ ಮತ್ತು ಜಿಶಾ ವಿರೋಧ ಪಕ್ಷದ ನಾಯಕ ನಾಗಿ ಮನ್ವಿತ್ ಜಿ. ವಿ. ಅಯ್ಕೆಯಾಗಿರುತ್ತಾರೆ.
ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕಿ ವಿಜಯ ಪ್ರಭು, ದೈ ಶಿ. ಶಿಕ್ಷಕಿ ಕವಿತಾ, ಜಿ ಪಿ ಟಿ ಶಿಕ್ಷಕಿ. ಅಶ್ವಿನಿ, ಅರುಣಾ, ನಿರ್ಮಲಾ,ಅಶ್ವಿನಿ ಸಹಕರಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ
ಭಾರತಿ ಸ್ವರಮನೆ ಪ್ರಮಾಣ ವಚನ ಭೋದಿಸಿದರು.













