ದೇವಕಿ ಕೊಡಂಕೀರಿ ನಿಧನ

0

ಪುತ್ತೂರು: ಕೆದಂಬಾಡಿ ಗ್ರಾಮದ ಕೊಡಂಕೀರಿ ದಿ.ರಾಮಣ್ಣ ನಾಯ್ಕರ ಪತ್ನಿ ಶ್ರೀಮತಿ ದೇವಕಿ(78ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜು.9ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರಿ ರೇಖಾ.ಪುತ್ರರಾದ ಶೇಖರ,ಭಾಸ್ಕರ,ಮಂಜುನಾಥ, ಅಳಿಯ ದಾಮೋದರ, ಸೊಸೆಯಂದಿರಾದ ಸಂಗೀತ,ರೇಖಾ,ಮೀನಾಕ್ಷಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here