







ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ದಿ| ಗೋವಿಂದ ನಾಯ್ಕರ ಪತ್ನಿ ಗೀತಾ (58ವ.) ಅವರು ಜು.12ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.


ಮೃತರು ಪುತ್ರರಾದ ಹರೀಶ್, ಗಣೇಶ್ ಹಾಗೂ ಸೊಸೆ ಜ್ಯೋತಿಶ್ರೀಯವರನ್ನು ಅಗಲಿದ್ದಾರೆ. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಮೃತರ ಮನೆಗೆ ಆಗಮಿಸಿ ಸಂತಾಪ ಸೂಚಿಸಿದರು.













