ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ನಿವಾಸಿ ಸೀತಾರಾಮ ಪೂಜಾರಿ (85ವ) ಅವರು ಜು.20 ರಂದು ರಾತ್ರಿ ನಿಧನರಾದರು.

ಸಂಪ್ಯ ಕೆ.ಆರ್ ನಾಯಕ್ ಅವರ ಮಿಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಮೃತರು ಪತ್ನಿಯನ್ನು ಅಗಲಿದ್ದಾರೆ.