






ಪುತ್ತೂರು: ಒಡಿಯೂರು ಗ್ರಾಮವಿಕಾಸ ಯೋಜನೆ ಸವಣೂರು ಘಟ ಸಮಿತಿ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಸವಣೂರು ಘಟ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು ಸವಣೂರು ಶಾರದೋತ್ಸವ ಸಮಿತಿಯ ಪದಾಧಿಕಾರಿಗಳು, ಯೋಜನೆಯ ಸವಣೂರು ವಲಯದ ಸಂಯೋಜಕರು ಸವಣೂರು ಕಾರ್ಯಕ್ಷೇತ್ರದ ಸೇವಾ ದೀಕ್ಷಿತ ಮುಂತಾದವರು ಭಾಗವಹಿಸಿದ್ದರು














