ಆಲಂಕಾರು ಶರವೂರು ಎಂಬಲ್ಲಿ ಧರೆ ಕುಸಿತ August 4, 2026 0 FacebookTwitterWhatsApp ಆಲಂಕಾರು: ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಭೀಕರ ಮಳೆಗೆ ಧರೆ ಕುಸಿತಗೊಂಡಿರುವ ಘಟನೆ ನಡೆದಿದೆ. ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸ್ವಾಗತ ಗೊಪುರದ ಹತ್ತಿರ ಇರುವ ಧರೆ ಕುಸಿದಿತ್ತು ಯಾವುದೇ ಪ್ರಾಣಪಾಯ ನಡೆದಿಲ್ಲ ಎಂದು ವರದಿಯಾಗಿದೆ.