ಆಲಂಕಾರು ಶರವೂರು ಎಂಬಲ್ಲಿ ಧರೆ ಕುಸಿತ

0

ಆಲಂಕಾರು: ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಭೀಕರ ಮಳೆಗೆ ಧರೆ ಕುಸಿತಗೊಂಡಿರುವ ಘಟನೆ ನಡೆದಿದೆ.


ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸ್ವಾಗತ ಗೊಪುರದ ಹತ್ತಿರ ಇರುವ ಧರೆ ಕುಸಿದಿತ್ತು ಯಾವುದೇ ಪ್ರಾಣಪಾಯ ನಡೆದಿಲ್ಲ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here