ನಿವೃತ್ತ ಬ್ಯಾಂಕ್ ಉದ್ಯೋಗಿ ಪುಟ್ಟಣ್ಣ ನಾಯ್ಕ ಕೊಟ್ಯಾಡಿ ನಿಧನ

0

ಪುತ್ತೂರು: ಈಶ್ವರಮಂಗಲ ಕೊಟ್ಯಾಡಿ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಪುಟ್ಟಣ್ಣ ನಾಯ್ಕ (56ವ.)ರವರು ಆ.11ರಂದು ಹೃದಯಘಾತದಿಂದ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಸುಜಾತ ಮತ್ತು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here