ನಿವೃತ್ತ ಬ್ಯಾಂಕ್ ಉದ್ಯೋಗಿ ಪುಟ್ಟಣ್ಣ ನಾಯ್ಕ ಕೊಟ್ಯಾಡಿ ನಿಧನ August 12, 2026 0 FacebookTwitterWhatsApp ಪುತ್ತೂರು: ಈಶ್ವರಮಂಗಲ ಕೊಟ್ಯಾಡಿ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಪುಟ್ಟಣ್ಣ ನಾಯ್ಕ (56ವ.)ರವರು ಆ.11ರಂದು ಹೃದಯಘಾತದಿಂದ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸುಜಾತ ಮತ್ತು ಮಕ್ಕಳನ್ನು ಅಗಲಿದ್ದಾರೆ.