ಕೃಷಿಕ ಮಯ್ಯಾಳ ನಾರಾಯಣ ಪೂಜಾರಿ ಹೃದಯಾಘಾತದಿಂದ ನಿಧನ August 17, 2026 0 FacebookTwitterWhatsApp ಪುತ್ತೂರು: ಈಶ್ವರಮಂಗಲ ದೇಲಂಪಾಡಿ ಸಮೀಪದ ಮಯ್ಯಾಳ ನಿವಾಸಿ, ಕೃಷಿಕ ನಾರಾಯಣ ಪೂಜಾರಿ(70) ಅವರು ಆ.16ರಂದು ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಸೇಸಮ್ಮ, ಪತ್ನಿ ಸುಂದರಿ, ಪುತ್ರರಾದ ಭರತ್, ಅಶೋಕ್, ಪುತ್ರಿ ವಿಮಲ, ಸೊಸೆಯಂದಿರು, ಅಳಿಯ, ಸಹೋದರ, ಸಹೋದರಿಯರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.