ಕೃಷಿಕ ಮಯ್ಯಾಳ ನಾರಾಯಣ ಪೂಜಾರಿ ಹೃದಯಾಘಾತದಿಂದ ನಿಧನ

0

ಪುತ್ತೂರು: ಈಶ್ವರಮಂಗಲ ದೇಲಂಪಾಡಿ ಸಮೀಪದ ಮಯ್ಯಾಳ ನಿವಾಸಿ, ಕೃಷಿಕ ನಾರಾಯಣ ಪೂಜಾರಿ(70) ಅವರು ಆ.16ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ತಾಯಿ ಸೇಸಮ್ಮ, ಪತ್ನಿ ಸುಂದರಿ, ಪುತ್ರರಾದ ಭರತ್, ಅಶೋಕ್, ಪುತ್ರಿ ವಿಮಲ, ಸೊಸೆಯಂದಿರು, ಅಳಿಯ, ಸಹೋದರ, ಸಹೋದರಿಯರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here