









ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸ್ವರ್ಣ ಕವಚ ನಿರ್ಮಾಣಕ್ಕಾಗಿ ಈಗಾಗಲೇ ಭಕ್ತರು ಸ್ವರ್ಣ ಸಮರ್ಪಣೆ ಮಾಡುತ್ತಿದ್ದು ಇದರ ಜೊತೆಗೆ ಅನ್ನಪ್ರಸಾದ ಸೇವೆಗೂ ಸಮರ್ಪಣೆ ಕಾರ್ಯ ನಡೆಯುತ್ತಿದೆ.





ಶೆಣೈ ಬ್ರದರ್ಸ್ನ ಜೀವನ್ ಶೆಣೈ ದಂಪತಿ 1 ಗ್ರಾಂ, ನಂದಿಲದ ಶೈಲಿನಿ ಕೆ ಪಿತಾಂಬರ ಅವರು 2 ಗ್ರಾಂ, ದರ್ಬೆ ವಿಷ್ಣುಪ್ರಸಾದ್ ಅಟೋ ಮೊಬೈಲ್ಸ್ನ ಶ್ರೀಕೃಷ್ಣಪ್ರಸಾದ್ ಅವರು 2 ಗ್ರಾಂ ಚಿನ್ನ ಮತ್ತು ದೇವಳದ ಅಭಿವೃದ್ಧಿ ಕಾರ್ಯಕ್ಕೆ ರೂ. 10ಸಾವಿರ, ಕರ್ಮಲ ನಿವಾಸಿ ಕೃಷ್ಣ ಜೋಯಿಸ ಅವರು 2.1೦೦ ಗ್ರಾಂ, ಸದಾಶಿವ ಭಟ್ ಮನೆಯವರಿಂದ ರೂ. 10ಸಾವಿರ, ಪರ್ಲಡ್ಕ ಕೋಡಿಜಾಲು ಐತ್ತಪ್ಪ ಮತ್ತು ರಾಮಕ್ಕ ಅವರು 2.020 ಗ್ರಾಂ ಚಿನ್ನ ಮತ್ತು ಅನ್ನದಾನಕ್ಕೆ ರೂ. 5 ಸಾವಿರ ನಗದು ಸಮರ್ಪಣೆ ಮಾಡಿದರು.













