ಸೌಹಾರ್ದ ಫ್ರೆಂಡ್ಸ್ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಸೌಹಾರ್ದ ಫ್ರೆಂಡ್ಸ್ ಅಟೋ ಚಾಲಕ ಮಾಲಕರ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು.


ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವುರವರು ಧ್ವಜಾರೋಹಣ ನೆರವೆರಿಸಿದರು. ಉದ್ಯಮಿ, ರತ್ನ ಶ್ರೀ ಗ್ರೂಪ್ ನ ಜಯಂತ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪುತ್ತೂರು ಬಿ.ಜಿ.ಕನ್ ಸ್ಟ್ರೆಕ್ಷನ್ ನ ಜುನೈದ್ ಬಿ.ಜಿ, MYC ಪುತ್ತೂರು ಇದರ ಅಧ್ಯಕ್ಷರಾದ ನಝೀರ್ ಬಲ್ನಾಡ್, ಅದ್ಯ ಗ್ರೂಪ್ ನ ಅಶೋಕ್ ರಾವ್ , ಕೋರ್ಟ್ ರಸ್ತೆಯ ಶ್ರೀ ರಾಧಕೃಷ್ಣ ಮೆಡಿಕಲ್ ನ ಮಾಲಕರಾದ ಸಂದೀಪ್ ರಾವ್, ಉದ್ಯಮಿ ಗಳಾದ ಮೋನು ಬಪ್ಪಳಿಗೆ, ಕಾಶ್ಮೀರ್ ಡಿ ಸೋಜಾ,ಫೇಮಸ್ ಕಿಂಗ್ ದುಬೈನ ಹನೀಫ್, ಕೋರ್ಟು ರಸ್ತೆಯ ಪೂಜಾ ಎಂಟರ್ ಪ್ರೈಸಸ್ ನ ಮಾಲಕರಾದ ಪ್ರಶಾಂತ್ ನಾಯಕ್, ಉದ್ಯಮಿ ಕರುಣಾಕರ್ ಬಲ್ನಾಡು, ಪುತ್ತೂರು ನಗರಸಭೆಯ ನಾಮ ನಿರ್ದೆಶಿತ ಸದಸ್ಯರಾದ ಶರೀಫ್ ಬಲ್ನಾಡು, ಕೋರ್ಟ್ ರಸ್ತೆಯ ಫೋನ್ ಮಾರ್ಟ್ ನ ಮಾಲಕರಾದ ಇರ್ಷಾದ್, ಉದ್ಯಮಿಗಳಾದ ದಿವಾಕರ ಪಾತೂರು, ರಫೀಕ್ ಯು.ಪಿ. ಬಲ್ನಾಡು ಹಾಗೂ ಆಟೋ ಚಾಲಕ ಮಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here