ಅನುರಾಗ ವಠಾರದಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಅನುರಾಗ ವಠಾರದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.


ಸಾಹಿತಿ, ಚಿಂತಕರು ಆದ ಲಕ್ಷ್ಮೀಶ ತೋಳ್ಪಾಡಿ ಅವರು ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷರು ವಿವಿಧ ಸಂಘಗಳ ಗೌರವಾಧ್ಯಕ್ಷರಾಗಿರುವ ಬಿ ಪುರಂದರ ಭಟ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಕೆ ಜಯರಾಮ್ ಕುಲಾಲ್, ಒಕ್ಕೂಟದ ಕೋಶಾಧಿಕಾರಿ ಹಾಗೂ ಕರ್ನಾಟಕ ರಕ್ಷಾ ಚಾಲಕ ಮಾಲಕರ ಸಂಘದ ಸಲಹೆಗಾರರಾದ ಗಿರೀಶ್ ನಾಯಕ್ ಸೊರಕೆ, ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಅಧ್ಯಕ್ಷ ವಿಲ್ಫ್ರೆಡ್ ಜಾನ್ ಲೋಬೊ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ನಾಯ್ಕ, ಕೋಶಾಧಿಕಾರಿ ರಾಮಚಂದ್ರ ಕಬಕ, ಕಾರ್ಯಾಧ್ಯಕ್ಷ ರಾಜೇಶ್ ಮುಕ್ವೆ, ಕಾರ್ಯಾಧ್ಯಕ್ಷರಾಗಿರುವ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಸಲಹೆಗಾರ ಶೇಷಪ್ಪ ಕುಲಾಲ್, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಪುತ್ತು ಹಾಗೂ ಎಲ್ಲಾ ಸಂಘಟನೆಗಳ ಉಪಾಧ್ಯಕ್ಷರುಗಳು ಜೊತೆ ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸಿತರಿದ್ದರು.

LEAVE A REPLY

Please enter your comment!
Please enter your name here