






ನಿಡ್ಪಳ್ಳಿ; ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಪಾಣಾಜೆ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಹಿಂದವಿ ಕೆಸರ್ದ ಲೇಸ್ ಕಾರ್ಯಕ್ರಮ ಆ.23 ರಂದು ಶ್ರೀ ದೇವಿವನ ಗದ್ದೆ ಬೊಳ್ಳಿಂಬಳ-ಪಾಣಾಜೆ ಇಲ್ಲಿ ಉದ್ಘಾಟನೆಗೊಂಡಿತು.



ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಓಕುಣ್ಣಾಯ ಬೊಳ್ಳಿಂಬಳ ಇವರು ಉದ್ಘಾಟಿಸಿದರು.ಶಾಂತಪ್ಪ ರೈ ಬೊಳ್ಳಿಂಬಳ, ಪಾಣಾಜೆ ಪ್ರಾ.ಕೃ .ಪ.ಸಹಕಾರಿ ಸಂಘದ ಮಾಜಿ ನಿರ್ದೇಶಕ ಸೋಮಪ್ಪ ನಾಯ್ಕ ಬಾಜುಗುಳಿ, ವೆಂಕಪ್ಪ ನಾಯ್ಕ ಭರಣ್ಯ,ಶೀನ ಪೂಜಾರಿ ಬೊಳ್ಳಿಂಬಳ, ನವೀನ್ ರೈ ಬೊಳ್ಳಿಂಬಳ, ಸಂಜೀವಿ ರೈ ಕಡಮಾಜೆ, ಟ್ರಸ್ಟ್ ನ ಗೌರವ ಸಲಹೆಗಾರರಾದ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಪಾಣಾಜೆ ಶಾಲಾ ಶಿಕ್ಷಕಿ ಪ್ರತಿಭಾ, ಬಟ್ಯ ಮಾಸ್ತರ್ ಆರ್ಲಪದವು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.













