







ಪುತ್ತೂರು: ದರ್ಬೆ ಮಹಮದಿಯ ಮಸೀದಿಯಲ್ಲಿ ಬೆಳಿಗ್ಗೆ ಈದ್ ಮಿಲಾದ್ ದ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮವನ್ನ ಮಸೀದಿ ಅದ್ಯಕ್ಷರಾದ ಹಸೈನಾರ್ ಹಾಜಿ ನೆರವೇವೇರಿಸಿ ಉದ್ಘಾಟಿಸಿದರು.
ಮಸೀದಿ ಕತೀಬರಾದಅಬ್ದುಲ್ ಹಮೀದ್ ಮದನಿ ತಿಂಗಳಾಡಿ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಸೀದಿ ಉಪಾದ್ಯಕ್ಷರಾದ ಶರೀಫ್ ನೇರಳಕಟ್ಟೆ, ಕೋಶಾಧಿಕಾರಿ ಅಜೀಜ್ ದರ್ಬೆ, ಸದಸ್ಯರಾದ ಉಸ್ಮಾನ್ ದರ್ಬೆ, ರಫ಼ೀಕ್ ದರ್ಬೆ, ಕಿಡ್ಸ್ ಸಿಟಿ ಶರೀಫ್, ಆಸಿಫ್ ಕುಂತೂರು, ಶಕೀಲ್ ದರ್ಬೆ ಮತ್ತಿತರರು ಉಪಸ್ಥಿತರಿದ್ದರು. ಸಹ ಅದ್ಯಾಪಕರಾದ ಉಸ್ಮಾನ್ ಮುಸ್ಲಿಯಾರ್ ಜಾರಿಗೆ ಬೈಲ್ ವಂದಿಸಿದರು.












