ಕೊಯಿಲ ಸಬ್ ಸ್ಟೇಶನ್33 ಕೆ.ವಿ.ಲೈನ್ ಕಾಮಗಾರಿಯ ಪರೀವಿಕ್ಷಣೆ- ಕಾಮಗಾರಿ ಅಂತಿಮ ಹಂತಕ್ಕೆ

0

ಆಲಂಕಾರು:ರಾಮಕುಂಜ ಗ್ರಾಮದಲ್ಲಿರುವ ಕೊಯಿಲ 33 ಕೆ.ವಿ. ಯ ಕಾಮಗಾರಿ ಭರದಿಂದ ಸಾಗುತ್ತಿದ್ದು ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. 33 ಕೆ.ವಿ ಸಬ್ ಸ್ಟೇಶನ್ ಕೊಯಿಲ ಗೆ ನೆಲ್ಯಾಡಿ 33 ಕೆ.ವಿ ಪೀಡರ್ ನಿಂದ ಆಲಂಕಾರಿನಲ್ಲಿ ಲಿಂಕ್ ಮಾಡಲಾಗುತ್ತಿದ್ದು ಇದರ ಕಾಮಗಾರಿಯ ಪರೀವಿಕ್ಷಣೆಯನ್ನು ಕಡಬ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಇಂಜೀನಿಯರ್
ಸಜಿಕುಮಾರ್ ಮತ್ತು ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ ರವರು ವೀಕ್ಷಣೆ ಮಾಡಿದರು.

LEAVE A REPLY

Please enter your comment!
Please enter your name here