ಕಲ್ಲರ್ಪೆಯಲ್ಲಿ ಓಣಂ ಪೂಕಳಂ

0

ಪುತ್ತೂರು:ಓಣಂ ಹಬ್ಬದ ಸಂಭ್ರಮದಲ್ಲಿ,ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕ ಕೆ.ಕುಮಾರ್ ಅವರ ಕಲ್ಲರ್ಪೆ ನಿವಾಸದಲ್ಲಿ ಆಕರ್ಷಕ ಪೂಕಳಂ ರಚಿಸಲಾಗಿದೆ.
ಮಂಗಳೂರು ಮತ್ತು ಪುತ್ತೂರು ನ್ಯಾಯಾಲಯದ ಸಿಬ್ಬಂದಿ ಸಹಿತ ಹಲವು ಗಣ್ಯರು ಭೇಟಿ ನೀಡಿ ಸುಂದರ ಪೂಕಳಂ ದೃಶ್ಯವನ್ನು ಕಣ್ತುಂಬಿಕೊಂಡರು.

LEAVE A REPLY

Please enter your comment!
Please enter your name here