ಕಲ್ಲಡ್ಕ: ನಾಳೆ ಶ್ರೀಮಹಾಲಕ್ಷ್ಮೀ ಜ್ಯುವೆಲ್ ವರ್ಕ್ಸ್ ಮಳಿಗೆ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಲ್ಲಡ್ಕ ಗಣೇಶ್ ಕೃಪಾ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀಮಹಾಲಕ್ಷ್ಮೀ ಜ್ಯುವೆಲ್ ವರ್ಕ್ಸ್ ಮಳಿಗೆ ನವೀಕೃತಗೊಂಡು ಆ.28ರಂದು ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಶುಭಾರಂಭಗೊಳ್ಳಲಿದೆ. ಅದೇ ಪರಂಪರೆ, ಅದೇ ನಂಬಿಕೆ, ಹೊಸ ರೂಪದೊಂದಿಗೆ ನವೀಕೃತಗೊಂಡು ಶೋರೂಮ್ ಹೊಸ ರೂಪದಲ್ಲಿ ಹೊಸ ಮೆರುಗಿನಲ್ಲಿ ಬರಲಿದೆ. ನಿಮ್ಮ ಇಚ್ಚೆಯ ಆಭರಣಗಳನ್ನು ಆರ್ಡರ್ ಮೂಲಕ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು.

ಮಹಾಲಕ್ಷ್ಮೀ ಸ್ವರ್ಣ ನಿಧಿ:
ಮಳಿಗೆಯಲ್ಲಿ ಮಹಾಲಕ್ಷ್ಮೀ ಸ್ವರ್ಣ ನಿಧಿ ಉಳಿತಾಯ ಯೋಜನೆ ಲಭ್ಯವಿದೆ. ಪ್ರತೀ ತಿಂಗಳು ನಿಯಮಿತ ಉಳಿತಾಯದೊಂದಿಗೆ ಚಿನ್ನ ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಬಹುದು. ಗ್ರಾಹಕರು ಎಂದಿನಂತೆ ಪ್ರೋತ್ಸಾಹಿಸಬೇಕೆಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here