ಉಪ್ಪಿನಂಗಡಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ನೂತನ ಕಾರ್ಯಕಾರಿ ಸಮಿತಿ ರಚನೆ

0

ಪುತ್ತೂರು: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಉಪ್ಪಿನಂಗಡಿ ಇದರ 31ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ನೂತನ ಕಾರ್ಯಕಾರಿ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ರಮೇಶ ಆಚಾರ್ಯ ಶ್ರೀ ದುರ್ಗಾ ಇಳಂತಿಲ, ಕಾರ್ಯದರ್ಶಿಯಾಗಿ ಜಯರಾಮ ಆಚಾರ್ಯ ಕೋಡಿಂಬಾಡಿ, ಕೋಶಾಧಿಕಾರಿಯಾಗಿ ಗಿರೀಶ್ ಆಚಾರ್ಯ ಇಳಂತಿಲ, ಉಪಾಧ್ಯಕ್ಷರುಗಳಾಗಿ ಸತೀಶ್ ಆಚಾರ್ಯ ಕೆಮ್ಮಾರ, ಲಕ್ಷ್ಮಣ ಆಚಾರ್ಯ ಮಲ್ಲೂರು, ರವೀಂದ್ರ ಆಚಾರ್ಯ ಇಳಂತಿಲ, ದಿನಕರ ಆಚಾರ್ಯ ಸುಭಾಷ್‌ನಗರ, ಲೋಕೇಶ ಆಚಾರ್ಯ ಸರಪಾಡಿ, ಜೊತೆ ಕಾರ್ಯದರ್ಶಿಯಾಗಿ ಪ್ರಸನ್ನ ಆಚಾರ್ಯ ಇಳಂತಿಲ, ಪ್ರಶಾಂತ ಆಚಾರ್ಯ ಸವಣೂರು, ಕ್ರೀಡಾ ಕಾರ್ಯದರ್ಶಿಯಾಗಿ ಶಶಿಧರ ಆಚಾರ್ಯ ನೆಕ್ಕಿಲಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯಶೋಧರ ಆಚಾರ್ಯ ನವಶ್ರೀ ಆರ್ಟ್ಸ್, ಸಂಘಟನಾ ಕಾರ್ಯದರ್ಶಿಯಾಗಿ ಸುದರ್ಶನ ಆಚಾರ್ಯ ನಾವುಳೆಯವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here