






ಪುತ್ತೂರು:ವಿದ್ಯಾಭಾರತಿ ಜ್ಞಾನ ಕೇಂದ್ರ ನಾದರ್ ಗುಲ್, ಹೈದರಾಬಾದ್ ನಲ್ಲಿ 5, 6 ಮತ್ತು 7 ಸೆಪ್ಟೆಂಬರ್ 2026 ರಂದು ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಸಮಿತಿ ಯವರು ಆಯೋಜಿಸಿದ ಯೋಗಾಸನ ಸ್ಪರ್ಧೆಯಲ್ಲಿ ಸಾಂಪ್ರದಾಯಕ ಯೋಗಾಸನದಲ್ಲಿ ಬಾಲ ವರ್ಗದ 17 ವರ್ಷ ಒಳಗಿನ ಬಾಲಕಿಯರ ವಿಭಾಗದಲ್ಲಿ ಕುಮಾರಿ ತನ್ವಿ ಅಂಚನ್ ಪ್ರಥಮ ಸ್ಥಾನದೊಂದಿಗೆ ಅಸ್ಸಾಂ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಇವರಿಗೆ ಯೋಗ ಶಿಕ್ಷಕರಾದ ನವೀನ್ ಕುಮಾರ್ ಹಾಗೂ ವೀಣಾ ರವರು ತರಬೇತು ನೀಡಿರುತ್ತಾರೆ.












