ಬೊಬ್ಬೆಕೇರಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಾರ್ಯಕರ್ತೆ, ಸಹಾಯಕಿಗೆ ಗೌರವಾರ್ಪಣೆ

0

ಕಾಣಿಯೂರು: ಬೊಬ್ಬೆಕೇರಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಾರ್ಯಕರ್ತೆ ಭವಾನಿ ಹಾಗೂ ಸಹಾಯಕಿ ಮಮತಾ ಇವರಿಗೆ ಮುಕಾಂಬಿಕಾ ಸ್ತ್ರೀ ಶಕ್ತಿ ಸಂಘದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಜ್ವಲ ಸಂಜೀವಿನಿ ಒಕೂಟ್ಟದ ಸಿಬ್ಬಂದಿಗಳಾದ ಚಂದ್ರಿಕಾ, ವಿನಿತಾ ರೈ, ಲೀಲಾವತಿ, ಮನೋರಮ ಹಾಗೂ ಬ್ರಹ್ಮರಿ ಸಂಜೀವಿನಿ ಶ್ರೀಹರಿ ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾ ಸುಚಿತ್ರ ಅನಿಸಿಕೆ ವ್ಯಕ್ತ ಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ಭವಾನಿ ಅನಿಸಿಕೆಯನ್ನು ವಂದಿಸಿದರು.

LEAVE A REPLY

Please enter your comment!
Please enter your name here