ಕೈಕಾರ: ಸಹ್ಯಾದ್ರಿ ಫ್ರೆಂಡ್ಸ್ ಕೈಕಾರ ನೇತೃತ್ವದಲ್ಲಿ” ಕೆಸರು ಗದ್ದೆ ಕ್ರೀಡಾಕೂಟ” ಆಮಂತ್ರಣ ಬಿಡುಗಡೆ

0

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ ರಿ,ಕೈಕಾರ ನೇತೃತ್ವದಲ್ಲಿ 10 ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಸೆ 6 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರ ಇದರ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಕುಂಬ್ರ ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಎಂ ಆರ್ ಪಿ ಎಲ್ ಉದ್ಯೋಗಿ ಸೀತಾರಾಮ ರೈ ಕೈಕಾರ, ಸಂತೋಷ್ ರೈ ಕೈಕಾರ,ಹರೀಶ್ ಬಿಜತ್ರೆ, ಶಶಿರಾಜ್ ರೈ ಚಿನ್ಮೆತ್ತಾರು, ಮಹೇಶ್ ರೈ ಕೇರಿ, ರಾಜೇಶ್ ರೈ ಪರ್ಪುಂಜ,ಐತ್ತಪ್ಪ ರೈ ಬಿಲ್ಲಾಜೆ, ಜಯರಾಮ ರೈ ಬಿಲ್ಲಾಜೆ, ಅಮರನಾಥ ರೈ ಐಂಬಾಗಿಲು, ಚಂದ್ರಹಾಸ ರೈ ಪನಡ್ಕ, ವಿನಯ್ ರೈ ಪನಡ್ಕ, ಸುನಿಲ್ ರೈ ನಿರ್ಪಾಡಿ,ಸುದೇಶ್ ರೈ ತೊಟ್ಲ,ಅವಿನಾಶ್ ರೈ ತೊಟ್ಲ, ರಮಾನಂದ ರೈ ನಡುಕುಮೇರು,ಸಂತೋಷ್ ರೈ ಎರ್ಮೆಟ್ಟಿ, ಹರೀಶ್ ಕುಲಾಲ್ ಕೈಕಾರ, ಪ್ರಮೋದ್ ರೈ ಕೈಕಾರ, ಮಂಜುನಾಥ ನಾಯ್ಕ ಬಿಜತ್ರೆ, ರಕ್ಷಿತ್ ರೈ ತೊಟ್ಲ, ಪವಿತ್ರಾ ಆಳ್ವ ಕೈಕಾರ,ನವೀನ್ ಪ್ರಸಾದ್ ರೈ, ಸಹ್ಯಾದ್ರಿ ಫ್ರೆಂಡ್ಸ್ ಕ್ಲಬ್ ರಿ ಕೈಕಾರ ಇದರ ಗೌರವಾಧ್ಯಕ್ಷ ಪ್ರಜ್ವಲ್ ರೈ ತೊಟ್ಲ ಚಿಪ್ಪಾರು ಗುತ್ತು, ಅಧ್ಯಕ್ಷ ನವೀನ್ ರೈ ಪನಡ್ಕ, ಸದಸ್ಯರಾದ ಹರೀಶ್ ಮಿನಿಪದವು, ರಕ್ಷಿತ್ ರೈ ಕೈಕಾರ, ಮಂಜುನಾಥ ನಾಯ್ಕ ಕೈಕಾರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here