ಪುತ್ತೂರು: ಸುಪ್ರೀಮ್ ಬಜಾಜ್ ನಿಂದ ಪಲ್ಸರ್ ನೂತನ ಮಾಡೆಲ್ ಬೈಕ್ ಮಾರುಕಟ್ಟೆಗೆ ಬಿಡುಗಡೆ

0

ಪುತ್ತೂರು:ಸುಪ್ರೀಮ್ ಆಟೋ ಡೀಲರ್ (p) ಲಿಮಿಟೆಡ್ ಸುಪ್ರೀಮ್ ಬಜಾಜ್ ಪುತ್ತೂರು ಇದರ ವತಿಯಿಂದ ಪಲ್ಸರ್ ನ ನೂತನ ಮಾಡೆಲ್ ಪಲ್ಸರ್ 125,ಪಲ್ಸರ್ 150 ಮತ್ತು N160 ಯ ನೂತನ ಬೈಕ್ ನ್ನು ಮಾರುಕಟ್ಟೆಗೆ ಸೆ.9 ರಂದು ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ, ಗ್ಯಾರೇಜ್ ಮಾಲಕರ ಪುತ್ತೂರು ವಲಯದ ಅಧ್ಯಕ್ಷರಾದ ಶರತ್ ರೈ, ಶ್ರೀರಾಮ್ ಫೈನಾನ್ಸ್ ಪುತ್ತೂರು ಇದರ ಟೂವೀಲರ್ ಬ್ರಾಂಚ್ ಮ್ಯಾನೇಜರ್ ಶ್ರೀಧರ್ ಉಪಸ್ಥಿತರಿದ್ದರು.


ಪುತ್ತೂರು ಬಜಾಜ್ ನ ಬ್ರಾಂಚ್ ಮ್ಯಾನೇಜರ್ ಗೌತಮ್ ಬಜಾಜ್ ನೂತನ ಬೈಕ್ ನ ಫ್ಯೂಚರ್ಸ್ ನ್ನು ತಿಳಿಸಿದರು. ಸುಪ್ರೀಮ್ ಬಜಾಜ್ ಷೋರೂಮ್ ನ ಸಿಬಂದ್ದಿ ವರ್ಗ, ಬಜಾಜ್ ಬೈಕ್ ನ ಗ್ರಾಹಕರು ಉಪಸ್ಥಿತರಿದ್ದರು.ಹೊಸ ಮಾಡೆಲ್ ಪಲ್ಸರ್ 150 ಯ ನೂತನ ಮಾಡೆಲ್ ನ ಪ್ರಥಮ ಗ್ರಾಹಕಾರದ ಬಶೀರ್ ರವರಿಗೆ ಕೀ ಹಸ್ತಂತರಿಸಿದರು.ಸುದೇಶ್ ರೈ ತೊಟ್ಲ ಕಾರ್ಯಕ್ರಮ ನಿರೂಪಿಸುದರು.

LEAVE A REPLY

Please enter your comment!
Please enter your name here