







ಪುತ್ತೂರು: ರಾಜ್ಯದ ನಗರಾಭಿವೃದ್ದಿ ಸಚಿವರು ಸೆ.16ರಂದು ರಾತ್ರಿ ಪುತ್ತೂರಿಗೆ ಬಂದಿದ್ದ ಸಂದರ್ಭ ಯತೀಂದ್ರ ಸಿದ್ದರಾಮಯ್ಯ ಅವರ ಗೆಳೆಯ ಪ್ರಹ್ಲಾದ್ ಬೆಳ್ಳಿಪ್ಪಾಡಿ ಅವರು ಪುತ್ತೂರಿನಲ್ಲಿ ಸ್ವಾಗತಿಸಿದರು.


ಈ ಸಂದರ್ಭ ತಾಲೂಕು ಅಹಿಂದ ಅಧ್ಯಕ್ಷ ಜುನೈದ್, ಗುತ್ತಿಗೆದಾರ ಕಬಕಕಾರ್ಸ್, ಮಿಥುನ್ ಶೆಟ್ಟಿ ಜೊತೆಗಿದ್ದರು.













