ಎಂ.ಎ.ಸಂಸ್ಕೃತ ಪದವಿ ಪರೀಕ್ಷೆ : ಪುಷ್ಪಲತಾ ಎಂ.ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

0

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸಿದ ಎಂ.ಎ ಸಂಸ್ಕೃತ ಪದವಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಪುಷ್ಪಲತಾ ಎಂ.ಅವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಉಪ್ಪಿನಂಗಡಿ ರಾಮನಗರ ನಿವಾಸಿಯಾಗಿರುವ ಇವರು ಸರಕಾರಿ ಪ್ರೌಢಶಾಲೆ ವಳಾಲು ಬಜತ್ತೂರು ಇಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here