ಬೆಳಂದೂರು ಕಾಲೇಜಿನಲ್ಲಿ ಮಲೇರಿಯಾ, ಡೆಂಗ್ಯು ಜಾಗೃತಿ ಜಾಥಾ

0

ಕಾಣಿಯೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ‘ಮಲೇರಿಯಾ ಮತ್ತು ಡೆಂಗ್ಯು ತಡೆಗಟ್ಟಲು ಜಾಗೃತಿ ಜಾಥಾ ‘ವನ್ನು ಸೆ.19ರಂದು ನಡೆಸಲಾಯಿತು.

ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿಯಾದ ವಿನುತಶ್ರೀ, ಎನ್ ಎಸ್ ಎಸ್ ಅಧಿಕಾರಿ ಹರೀಶಕುಮಾರ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here