







ಗ್ರ್ಯಾಂಡ್ ವಿಟರಾ ಖರೀದಿಗೆ ₹2 ಲಕ್ಷದವರೆಗೆ ಉಳಿತಾಯ…..
ಹಲವು ನೆಕ್ಸಾ ಕಾರುಗಳಿಗೆ ವಿಶೇಷ ಆಫರ್…..
ಸೆ.28ರೊಳಗೆ ಗ್ರ್ಯಾಂಡ್ ವಿಟರಾ ಬುಕ್ಕಿಂಗ್‌ಗೆ ಹೆಚ್ಚುವರಿ ರಿಯಾಯಿತಿ ಹಾಗೂ ವಿಸ್ತರಿತ ವ್ಯಾರಂಟಿ…..


ಪುತ್ತೂರು: ನಿಮ್ಮ ಕನಸಿನ ನೆಕ್ಸಾ ಕಾರುಗಳನ್ನು ಮನೆಗೆ ತರಲು ಇದೇ ಸರಿಯಾದ ಸಮಯ..! ಹೌದು
ನೆಕ್ಸಾ ಭಾರತ್ ವತಿಯಿಂದ ಗ್ರಾಹಕರಿಗಾಗಿ ‘ಗ್ರ್ಯಾಂಡ್ ಫೆಸ್ಟಿವಲ್ – ಗ್ರ್ಯಾಂಡ್ ಡೀಲ್ಸ್ – ಗ್ರ್ಯಾಂಡ್ ಸೇವಿಂಗ್ಸ್’ ವಿಶೇಷ ಅಭಿಯಾನ ಆರಂಭಗೊಂಡಿದೆ.‘Drive Home Your Dream Car Today’ ಎಂಬ ಪರಿಕಲ್ಪನೆಯೊಂದಿಗೆ ನಡೆಯುತ್ತಿರುವ ಈ ಅಭಿಯಾನದಲ್ಲಿ ನೆಕ್ಸಾದ ಜನಪ್ರಿಯ ಕಾರು ಮಾದರಿಗಳ ಖರೀದಿಗೆ ವಿಶೇಷ ಕೊಡುಗೆಗಳು, ಆಕರ್ಷಕ ಉಳಿತಾಯ ಹಾಗೂ ಹಲವು ಪ್ರಯೋಜನಗಳು ನೆಕ್ಸಾ ಭಾರತ್ ವತಿಯಿಂದ ಕಾರು ಪ್ರಿಯರಿಗಾಗಿ ಶುಭಾರಂಭಗೊಂಡಿದೆ.



New Baleno ಸೇರಿದಂತೆ ಜನಪ್ರಿಯ ಮಾದರಿಗಳ ಕಾರುಗಳ ಮೇಲೆ ವಿಶೇಷ ಆಫರ್‌ಗಳು…!
ಗ್ರ್ಯಾಂಡ್ ವಿಟರಾವನ್ನು ಸೆಪ್ಟೆಂಬರ್ 28ರೊಳಗೆ ಬುಕ್ ಮಾಡುವ ಗ್ರಾಹಕರಿಗೆ ವಿಶೇಷ ಕೊಡುಗೆ ಮೂಲಕ ಹೆಚ್ಚುವರಿ ರಿಯಾಯಿತಿ , ಲಾಭಗಳು ಲಭ್ಯವಾಗಲಿವೆ.
ಸ್ಟೈಲಿಶ್ ಡಿಸೈನ್, ಸ್ಮಾರ್ಟ್ ಟೆಕ್ನಾಲಜಿ ಮತ್ತು ಕಂಫರ್ಟ್‌ಫುಲ್ ಡ್ರೈವಿಂಗ್ ಅನುಭವದೊಂದಿಗೆ ಅಚ್ಚುಮೆಚ್ಚಿನ ನೆಕ್ಸಾ ಕಾರುಗಳನ್ನು ನಿಮ್ಮದಾಗಿಸಿಕೊಳ್ಳಲು ಇದೊಂದು ಸುವರ್ಣವಕಾಶವಾಗಿದ್ದು , ನೆಕ್ಸಾ ಕಾರನ್ನು ನೋಡಿ , ಅನುಭವಿಸಿ , ಟೆಸ್ಟ್ ಡ್ರೈವ್ ಮಾಡಿರಿ ಮತ್ತು ನಿಮ್ಮ ಡ್ರೀಮ್ ಕಾರು ಯಾವುದು ಎಂಬುದನ್ನು ಈಗಲೇ ಆಯ್ಕೆ ಮಾಡಿಕೊಳ್ಳಿರಿಯೆಂದು ಡೀಲರ್ ನೆಕ್ಸಾ ವಿನಂತಿಸಿಕೊಂಡಿದ್ದು , ಕಾರಿನ ಬೆಲೆ, ಫೀಚರ್ಸ್, ಫೈನಾನ್ಸ್ ಸೌಲಭ್ಯಗಳು ಹಾಗೂ ವಿಶೇಷ ಆಫರ್‌ಗಳ ಮೂಲಕ ನಿಮ್ಮ ಕನಸಿನ ಕಾರು… ನಿಮ್ಮ ಸ್ಟೈಲ್… ನಿಮ್ಮ ಆಯ್ಕೆ…. ಘೋಷಣೆ ಜೊತೆಗೆ ಈಗ ‘ಗ್ರ್ಯಾಂಡ್’ ಉಳಿತಾಯದೊಂದಿಗೆ ಸದಾ ಲಭ್ಯವಿದ್ದು ,ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ತೆಂಕಿಲ ಬೈಪಾಸ ಬಳಿಯ ನೆಕ್ಸಾ ಭಾರತ್ ಆಟೋ ಕಾರ್ಸ್ ಮಳಿಗೆಯನ್ನು ಸಂಪರ್ಕಿಸಿರಿ
ಯಾವ ಕಾರಿನಲ್ಲೆಷ್ಟೂ ಉಳಿತಾಯ……???
ಇ -ವಿಟಾರ ಕಾರಿನ ಆರಂಭಿಕ ಬೆಲೆ ರೂ.10.99 ಲಕ್ಷದಿಂದ ಶುರು.
XL 6 ಖರೀದಿಗೆ 50 ಸಾವಿರ ಉಳಿತಾಯ.
ಗ್ರ್ಯಾಂಡ್ ವಿಟರಾದಲ್ಲಿ 2 ಲಕ್ಷ ರೂಪಾಯಿ ಉಳಿತಾಯ ಮತ್ತು ಎಕ್ಸ್ಟೆಂಡೆಡ್ ವ್ಯಾರಂಟಿ.
ಬೆಲೆನೋ ಆರಂಭಿಕ ಬೆಲೆ ರೂ.6.09 ಲಕ್ಷದಿಂದ.
ಫ್ರಾಂಕ್ಸ್ ಖರೀದಿಯಲ್ಲಿ ರೂಪಾಯಿ 20 ಸಾವಿರದ ಉಳಿತಾಯವಿದ್ದು ಹೆಚ್ಚಿನ ವಿವರಗಳಿಗಾಗಿ -9620583030/9739793030 ಕರೆ ಮಾಡಬಹುದೆಂದು.










