







ಕೆಯ್ಯೂರು: ಕೆಯ್ಯೂರು ಗ್ರಾಮದ ನೂಜಿ ನಿವಾಸಿ ಭವಿತ್ ಪಕ್ಕಳ (21) ಅವರು ಮಿದುಳಿನ ಗೆಡ್ಡೆ (Brain Tumor)ಯಿಂದ ಬಳಲುತ್ತಿದ್ದು, ಅನಾರೋಗ್ಯದ ಕಾರಣ ಸೆ.20ರಂದು ಸಂಪ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ತಂದೆ ಲೋಕನಾಥ ಪಕ್ಕಳ, ತಾಯಿ ಸುಷ್ಮಾ ಪಕ್ಕಳ, ತಂಗಿ ಭೂಮಿಕಾ ಪಕ್ಕಳ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.



ಮೃತರು ತಂದೆ ಲೋಕನಾಥ ಪಕ್ಕಳ, ತಾಯಿ ಸುಷ್ಮಾ ಪಕ್ಕಳ, ತಂಗಿ ಭೂಮಿಕಾ ಪಕ್ಕಳ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.










