ನಿಶ್ಚಿತಾರ್ಥ : ಪೂರ್ಣಶ್ರೀ-ರಂಜನ್‌ಮಿತ್ರ

0

ಕಡಬ ತಾಲೂಕು ಕಡಬ ಗ್ರಾಮದ ಪಿಜಕಳ ನಿವಾಸಿ, ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೊಗಿ ಆನಂದ ಗೌಡ ಹಾಗೂ ಸುನಂದ ದಂಪತಿ ಪುತ್ರಿ ಪೂರ್ಣಶ್ರೀ ಹಾಗೂ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮಲಾರು ಕುಶಾಲಪ್ಪ ಗೌಡರ ಪುತ್ರ ರಂಜನ್‌ಮಿತ್ರ ರವರ ವಿವಾಹ ನಿಶ್ಚಿತಾರ್ಥ ಸೆ.20ರಂದು ಪಿಜಕಳ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here