







ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಮತ್ತು ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ಉಚಿತ ಬಿ.ಎಂ.ಡಿ. ಶಿಬಿರವು ಸೆ.23ರಂದು ಪುತ್ತೂರು ಸಿಟಿ ಅಸ್ಪತ್ರೆಯಲ್ಲಿ ನಡೆಯಿತು.


ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಎಸ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮನೋರಮ ಸೂರ್ಯ, ನಿರ್ದೇಶಕಿ ಮಂಜುಳಾ ಭಾಸ್ಕರ್ ಉಪಸ್ಥಿತರಿದ್ದರು.













