







ಪುತ್ತೂರು: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ವಾಫಿಯಾ ಮಹಿಳಾ ಕಾಲೇಜು ಕಮಿಟಿ ಸದಸ್ಯ ಇಸ್ಮಾಯಿಲ್ ಕೆನರಾ ಅವರನ್ನು ವಾಫಿಯಾ ಮಹಿಳಾ ಕಾಲೇಜು ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಕೂರ್ನಡ್ಕ ಜಮಾತ್ ಕಮಿಟಿ ಅಧ್ಯಕ್ಷ ರಿಯಾಝ್ ಹಾಜಿ, ವಾಫಿಯಾ ಕಾಲೇಜಿನ ಅಧ್ಯಕ್ಷ ಕೆ ಎಂ ಅಬ್ದುಲ್ ಖಾದರ್, ಜಮಾತ್ ಪ್ರಧಾನ ಕಾರ್ಯದರ್ಶಿ ಎಂ.ಎಂ. ಅಬ್ದುಲ್ ಅಜೀಜ್, ಕೋಶಾಧಿಕಾರಿ ಎಲ್.ಟಿ. ಫಾರೂಕ್, ಉಪಾಧ್ಯಕ್ಷ ಅಬುಬಕರ್, ವಾಫಿಯಾದ ಪ್ರಧಾನ ಕಾರ್ಯದರ್ಶಿ ಕೆ ಅಬ್ದುಲ್ ರಜಾಕ್ ಹಾಜಿ , ಉಪಾಧ್ಯಕ್ಷ ಹನೀಫ್ ಮಧುರಾ, ಕೋಶಾಧಿಕಾರಿ ಆದಂ ಮುಕ್ರಂಪಾಡಿ, ಸದಸ್ಯ ಸಿರಾಜ್ ಎ ಕೆ ಸೇರಿದಂತೆ ಜಮಾತ್ ಕಮಿಟಿ ಹಾಗೂ ವಾಫಿಯಾ ಕಮಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.













