ಪುತ್ತೂರು ಸ್ಕಿನ್ ಕ್ಲಿನಿಕ್ 9ನೇ ವರ್ಷಕ್ಕೆ ಪಾದಾರ್ಪಣೆ : ನಾಳೆ (ಸೆ.25) ಉಚಿತ ಚರ್ಮ ತಪಾಸಣಾ ಶಿಬಿರ

0

ಪುತ್ತೂರು: ಕಳೆದ ಎಂಟು ವರ್ಷಗಳಿಂದ ಬೊಳುವಾರಿನ ಅಲ್ಮಸ್ ಟವರ್‌ನಲ್ಲಿನ ನ್ಯೂ ಹರಿಪ್ರಸಾದ್ ಹೊಟೇಲ್‌ನ ಮೇಲಿನ ಮಹಡಿಯಲ್ಲಿ ಚರ್ಮದ ವೈದ್ಯಕೀಯ ಸೇವೆ ನೀಡುತ್ತಿರುವ ಪುತ್ತೂರು ಸ್ಕಿನ್ ಕ್ಲಿನಿಕ್ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಪಾದಾರ್ಪಣೆ ಪ್ರಯುಕ್ತ ಸೆ.25ರಂದು ಬೆಳಿಗ್ಗೆ 9 ರಿಂದ 1ರವರೆಗೆ ಉಚಿತ ಚರ್ಮ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಆಸಕ್ತರು 8296296888 ಕರೆ ಮಾಡಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here