ಕೆಪಿಎಸ್ ಕೆಯ್ಯೂರು ಹಿರಿಯ ವಿದ್ಯಾರ್ಥಿ ಟ್ರಸ್ಟ್ ವತಿಯಿಂದ ಕೊಠಡಿ ನಿರ್ಮಾಣಕ್ಕೆ ಮನವಿ  

0

ಕೆಯ್ಯೂರು:  ಕೆಪಿಎಸ್ ಕೆಯ್ಯೂರು  ಹಿರಿಯ ವಿದ್ಯಾರ್ಥಿ ಟ್ರಸ್ಟ್  ವತಿಯಿಂದ ಕೊಠಡಿ ನಿರ್ಮಾಣಕ್ಕೆ ಪ್ರತಿಷ್ಠಿತ ಕಂಪನಿಯೊಂದಕ್ಕೆ ವಿನಂತಿ ಮಾಡಲಾಗಿದ್ದು, ಶಾಲಾ ವಸ್ತು ಸ್ಥಿತಿ ಪರಿಶೀಲನೆಗೆ ಕೆಪಿಎಸ್ ಕೆಯ್ಯೂರು ಹಿರಿಯ ವಿದ್ಯಾರ್ಥಿ, ಕಂಪನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿ ರಕ್ಷಿತ್ ರೈ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದಾಗ ಹಿರಿಯ ವಿದ್ಯಾರ್ಥಿ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆ ಪಿ ಎಸ್ ಕೆಯ್ಯೂರು ಹಿರಿಯ ವಿದ್ಯಾರ್ಥಿ ಟ್ರಸ್ಟ್ ನ ಅಧ್ಯಕ್ಷ  ಭಾಗ್ಯೇಶ್ ರೈ ಕೆಯ್ಯೂರು, ಕಾರ್ಯದರ್ಶಿ ಪ್ರಮಿತ್ ರಾಜ್ ಕಟ್ಟತ್ತಾರು, ಕೋಶಾಧಿಕಾರಿ  ಆನಂದ ರೈ  ದೇವಿನಗರ, ಪದಾಧಿಕಾರಿ ಗೋಪಾಲಕೃಷ್ಣ ಸಂತೋಷ್ ನಗರ, ಹಿರಿಯ ವಿದ್ಯಾರ್ಥಿ ಸುರೇಶ್ ರೈಕಜೆ,  ಎಸ್. ಡಿ. ಎಂ. ಸಿ ಉಪಾಧ್ಯಕ್ಷ ಆಯುಬ್ ಮಾಡಾವು, ಸದಸ್ಯ ಅಶ್ರಫ್ ಸಣಂಗಳ,  ಕೆಪಿಎಸ್‌ ಕೆಯ್ಯೂರು ಉಪ ಪ್ರಾಂಶುಪಾಲ ಅರುಣ್ ಕುಮಾರ್  ಉಪನ್ಯಾಸಕ ಇಸ್ಮಾಯಿಲ್ ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here