







ಪುತ್ತೂರು : ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಸೆ. 28 ರಂದು ಬೆಳಿಗ್ಗೆ 10.30 ಕ್ಕೆ ಸವಣೂರು ಗ್ರಾಮ ಪಂಚಾಯತ್ ಇದರ ಕುಮಾರಧಾರ ಸಭಾಭವನದಲ್ಲಿ ಸವಣೂರಿನ ಹಸಿ ಮೀನು ಮಾರಾಟ ಮಾಡುವ ಸ್ಟಾಲ್ ಇದರ ಬಹಿರಂಗ ಏಲಂ ಪ್ರಕ್ರಿಯೆ ನಡೆಯಲಿದ್ದು, ಆಸಕ್ತರು ಇದರಲ್ಲಿ ಭಾಗವಹಿಸುವಂತೆ ಸವಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತಾಧಿಕಾರಿ ಅವರು ತಿಳಿಸಿದ್ದಾರೆ.












