







ಪುತ್ತೂರು: ಪುತ್ತೂರಿಗೆ ಕಾರ್ಮಿಕ ಅಧಿಕಾರಿಯಾಗಿ ನಿಯೋಜನೆಗೊಂಡ ವೀರೇಂದ್ರ ಕುಂಬಾರ ಅವರನ್ನು ನವಕರ್ನಾಟಕ ಕಟ್ಟಡ ಕಾರ್ಮಿಕ ಸಂಘದಿಂದ ಸ್ವಾಗತಿಸಲಾಯಿತು.


ಸಂಘದ ಅಧ್ಯಕ್ಷ ವಿಲ್ಪ್ರೆಡ್ ಜಾನ್ ಲೋಬೊ, ಕಾರ್ಯಾಧ್ಯಕ್ಷ ಯಂ ಶೇಷಪ್ಪ ಕುಲಾಲ್, ಗೌರವ ಸಲಹೆಗಾರ ಕೆ.ಜಯರಾಮ ಕುಲಾಲ್, ಉಪಾಧ್ಯಕ್ಷ ಮಾಯಿಲಪ್ಪ ನಾಯ್ಕ, ಕೋಶಾಧಕಾರಿ ರಾಮಚಂದ್ರ ರವರು ಉಪಸ್ಥಿತರಿದ್ದರು.













