ಪಾಣಾಜೆ ಮಹಿಳಾ ಬಂಟರ ಸಂಘದ ನೂತನ ಸಮಿತಿ ರಚನೆ

0

ಪುತ್ತೂರು: ಮಹಿಳಾ ಬಂಟರ ಸಂಘ ಪಾಣಾಜೆ ಇದರ ನೂತನ ಸಮಿತಿಯನ್ನು ರಚಿಸಲಾಯಿತು.


ಗೌರವಾಧ್ಯಕ್ಷರಾಗಿ ಪಾಣಾಜೆ ಬಂಟರ ಸಂಘದ ಅಧ್ಯಕ್ಷ ರಮಾನಾಥ ರೈ ಪಡ್ಯಂಬೆಟ್ಟು ,ಗೌರವ ಸಲಹೆಗಾರರಾಗಿ ಜಯಲಕ್ಷ್ಮಿ ರೈ ಸೂರಂಬೈಲು,ಅಧ್ಯಕ್ಷೆಯಾಗಿ ವಿಜಯಲಕ್ಷ್ಮಿ ರೈ ಕೋಟೆ,ಉಪಾಧ್ಯಕ್ಷೆಯಾಗಿ ದೇವಿಕಾ ರೈ ಗಿಳಿಯಾಳು,ಪ್ರದಾನ ಕಾರ್ಯದಶಿಯಾಗಿ ವೇದಾವತಿ ರೈ ಮಂಟಮೆ,ಕಾರ್ಯದರ್ಶಿಯಾಗಿ ಅನುರಾಧ ರೈ ಕೊಂದಲಡ್ಕ,ಕೋಶಾಧಿಕಾರಿಯಾಗಿ ಪ್ರತಿಭಾ ಶೆಟ್ಟಿ ಸೂರಂಬೈಲು ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಾಣಾಜೆ ಬಂಟರ ಸಂಘದ ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು,ಸಂಘದ ಪದಾಧಿಕಾರಿಗಳು ,ಸದಸ್ಯರು,ಬಂಟ ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here