ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನಕ್ಕೆ ತರವಾಡು ಮನೆಯಿಂದ ಅಕ್ಕಿ, ಫಲ ವಸ್ತು ಸಮರ್ಪಣೆ

0

ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಮೊದಲ ದಿನವಾದ ಅ.11ರಂದು ವರ್ಷಂಪ್ರತಿಯಂತೆ ಮಠಂತಬೆಟ್ಟು ತರವಾಡು ಮನೆಯವರ ವತಿಯಿಂದ ನಿತ್ಯ ನೈವೇದ್ಯಕ್ಕೆ 365 ಕೆ.ಜಿ. ಅಕ್ಕಿ ಮತ್ತು ಫಲ ಸಾಹಿತ್ಯಗಳನ್ನು ಸಮರ್ಪಿಸಲಾಯಿತು.

LEAVE A REPLY

Please enter your comment!
Please enter your name here