ಕಡಬ: ಸಚಿವ ಯು.ಟಿ.ಖಾದರ್ ಹುಟ್ಟುಹಬ್ಬ ಆಚರಣೆ

0

ಕಡಬ: ಆರೋಗ್ಯ ಸಚಿವರು, ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯು.ಟಿ.ಖಾದರ್ ಅವರ ಹುಟ್ಟುಹಬ್ಬವನ್ನು ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಅವರ ನೇತೃತ್ವದಲ್ಲಿ ಅ.12ರಂದು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭರತ್ ಮುಂಡೋಡಿ, ಜಿ.ಕೃಷ್ಣಪ್ಪ ರಾಮಕುಂಜ, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಅಭಿಲಾಷ್ ಪಿ.ಕೆ., ಸೈಮನ್, ಬಾಲಕೃಷ್ಣ ಬಳ್ಳೇರಿ, ಆಶಾ ಲಕ್ಷ್ಮಣ್, ನೀಲಾವತಿ ಶಿವರಾಮ್, ವಿಜಯಕುಮಾರ್ ರೈ ಕರ್ಮಾಯಿ, ಪೂವಪ್ಪ ಕರ್ಕೇರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here